ಕಲಬುರಗಿ: ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಬುಧುವಾರ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ ಸಮಾಜ ಪಾಮ್ಡಿ ಫಂಡ್ ಹಮ್ಮಿಕೊಂಡಿದ್ದ ನವರಾತ್ರಿ ಮಹೋತ್ಸವದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಪೊಲೀಸ್ ಆಯುಕ್ತರಾದ ಚೇತನ ಆರ್, ಲಕ್ಷ್ಮಣರಾವ ಜವಳಕರ್, ಶ್ರೀಕಾಂತ ಲಾಹೋಟಿ, ಶಾಸಕ ಎಂ.ವಾಯ್.ಪಾಟೀಲ ಅಧ್ಯಕ್ಷ ಡಾ.ರಾಜು ಬಿ.ಜಾವಳಕರ್, ಕಾರ್ಯದರ್ಶಿ ಹಾಗೂ ಖಜಾಂಚಿ ಅನಿಲ್ ಎಂ.ಜವಳಕರ್ ಸೇರಿದಂತೆ ಟ್ರಸ್ಟನ್ ಸದಸ್ಯರು, ರಾಜಕೀಯ ಮುಖಂಡರು ಹಾಗೂ ಭಕ್ತಾದಿಗಳು ಇದ್ದರು.