ಪೂಜ್ಯ ಚಿರಂಜೀವಿ ಅಪ್ಪಾಜಿ ಅವರಿಗೆ ಶುಭ ಕೋರಿದ ದೊಡ್ಡಪ್ಪಗೌಡ ಪಾಟೀಲ್ ನರಬೋಳ

0
22

ಕಲಬುರಗಿ: ಶ್ರೀ ಶರಣಬಸವೇಶ್ವರರ ಸಂಸ್ಥಾನದ ಒಂಭತ್ತನೆಯ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ರವರ ಜನ್ಮದಿನದ ನಿಮಿತ್ತ ಕಲಬುರಗಿಯಲ್ಲಿ ಪೂಜ್ಯ ಚಿರಂಜೀವಿ ಅಪ್ಪಾಜಿ ಅವರಿಗೆ ಮಾಜಿ ಶಾಸಕರು ಜೇವರ್ಗಿ ಹಾಗೂ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯ ದೊಡ್ಡಪ್ಪಗೌಡ ಪಾಟೀಲ್ ನರಬೋಳ ಶುಭ ಕೋರಿದರು.

ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಿದ್ದು ಅಂಗಡಿ ಆಂದೋಲ, ವಿಜಯಕುಮಾರ್ ಪಾಟೀಲ್ ಗೊಣಗಿ, ಅನಂದ ಕೇಶ್ವರ್, ಮಂಜುನಾಥ್ ವಾರದ, ಶರಣು ಹೊಸಮನಿ ನೆಲೋಗಿ, ಇಶು ಗೌಡ ಮಳಗಿ, ಶರಣು ಬೈರಪ್ ದರಿ, ರೇವಣಸಿದ್ದಪ್ಪ ತೇಗಲ್ತಿಪ್ಪಿ, ಮಲ್ಲಿನಾಥ್ ಪಾಟೀಲ್, ಮಲ್ಲು ಸಿದ್ರಾಮಗೋಳ ಬೇಡಸೂರ, ಸಿದ್ದು ಸಿದ್ರಾಮಗೋಳ ಬೇಡಸೂರ, ಸಂತೋಷ್ ಹಂದ್ರೋಳಿ ರಟಕಲ, ಸಾಗರ್ ಪಾಟೀಲ್ ಸುಗೂರ್ ಸೇರಿದಂತೆ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here