ಕಲಬುರಗಿ ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ

0
48

ಕಲಬುರಗಿ: ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ವಕೀಲರ ಸಂಘದ ಸದಸ್ಯ ವಕೀಲರಾದ ಧನಲಕ್ಷ್ಮೀ ರಾಜಕುಮಾರ ಬಳತೆ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿದವರ ವಿರುದ್ಧ ಕಾನೂನುಕ್ರಮಕ್ಕೆ ಆಗ್ರಹಿಸಿ ಇಂದು ಗುಲಬರ್ಗಾ ನ್ಯಾಯವಾದಿಗಳ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ, ಧರ್ಮಣ್ಣ ಚೈನಾಪುರ, ಜೈಶೀಲಾl ಜಿ.ಬಿ ಶಿವರಾಜ ಪಾಟೀಲ, ಬಸವಲಿಂಗ ನಾಶಿ, ಎಸ್ .ಕೆ ಚಿಕ್ಕಳ್ಳಿ ಅವರು ಸೇರಿದಂತೆ ಹಲವಾರು ವಕೀಲರು ಪಾಲ್ಗೊಂಡರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here