ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣ ಗೌಡರ ಸಾರಥ್ಯದ ವತಿಯಿಂದ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರಿಗೆ ಜಿಲ್ಲೆಯ ನಗರ ಪ್ರಧಾನ ಕಾರ್ಯದರ್ಶಿಯಾದ ಸುರೇಶ್ ಜಿ ಹೊಸಮನಿ ಅವರ ನೇತೃತ್ವದಲ್ಲಿ ಗುಲಬಡಿ ಬಡಾವಣೆಯಲ್ಲಿರುವ ಸಾರ್ವಜನಿಕರ ಸುಮಾರು ವರ್ಷಗಳಿಂದ ಆ ಬಡಾಣೆಯಲ್ಲಿ ವಾಸಿಸುತ್ತಿದ್ದು ಅವರ ಮನೆಗಳ ಹಕ್ಕು ಪಾತ್ರಗಳು ದೊರೆತಿರುವುದಿಲ್ಲ ತಾವು ಬಡಾವಣೆಯ ಸಾರ್ವಜನಿಕರಿಗೆ ಮನೆಯ ಹಕ್ಕು ಪತ್ರಗಳಿಗೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶರಣಪ್ಪ ರಾಜು ಮೈಪಾಲ್, ಮನಮೋಹನ್, ನರಸಿಂಗ್ ರಘುನಾಥ್ ಸುನಿಲ್ ಕುಮರ, ಗೋಪಾಲ್, ರಾಜು ಹಾಗೂ ಮಹಿಳೆಯರು ಇದ್ದರು.