ಜೀವ ಜಲ ಭೀಮ ಬಲ ಸಂಘದಿಂದ ಡಾ. ಎಂ.ಡಿ.ನಸಿರೋದ್ದಿನ್ ಗೆ ಸನ್ಮಾನ

0
43

ಕಲಬುರಗಿ: ಹಾಗರಗಾ ಕ್ರಾಸ್ ರಿಂಗ್ ರೋಡ್‍ನಲ್ಲಿ  ಮ್ಯಾಕ್ಸ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಉದ್ಘಾಟನಾ ಸಂದರ್ಭದಲ್ಲಿ ಡಾ. ಎಂ.ಡಿ.ನಸಿರೋದ್ದಿನ್ (ಎಫ್‍ಎಂ) ಇವರಿಗೆ ಜೀವ ಜಲ ಭೀಮ ಬಲ ಸಂಘದ ಎಲ್ಲಾ ಸದಸ್ಯರು ಸೇರಿ ಸಂವಿಧಾನ ಪೀಠಿಕೆಯು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here