ಕಲಬುರಗಿ; ಮಣ್ಣೂರ್ ಗ್ರಾಮದಲ್ಲಿ ಶಹಿದ್ ಟಿಪ್ಪು ಸುಲ್ತಾನ ಜಯಂತಿ ಆಚರಣೆ

0
41

ಕಲಬುರಗಿ: ಮಣ್ಣೂರ್ ಗ್ರಾಮದಲ್ಲಿ ಮೈಸೂರ್ ಹುಲಿ ಹಜರತ್ ಟಿಪುಸುಲ್ತಾನ್ ಜನ್ಮ ದಿನಾಚರಣೆ ನಿಮಿತ್ತ ಟೀಪು ಸುಲ್ತಾನ್ ರ ಭಾವಚಿತ್ರಕ್ಕೆ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಚಿತ್ತು ಗೌಡ ಕರೂಟಿ, ಮೌಲಾನ ಅಬುಲ್ ಕಲಾಂ ಅಜಾದ್ ಸಂಘದ ಅಧ್ಯಕ್ಷರಾದ ಮಹಿಬೂಬ್ ಗೌರ್, ಮೌಲಾನ ಅಬುಲ್ ಕಲಾಂ ಆಜಾದ ಪತಿನ ಸಹಕಾರ ಸಂಘದ ಅಧ್ಯಕ್ಷರಾದ ಅಬ್ದುಲಗನಿ ಮಂಗಲಗಿರಿ, ದಿ ಪಾವರ ಆಫ್ ಯೂನಿಟಿ ಅಧಕ್ಷರಾದ ಇಸ್ಮಾಯಿಲ್ ಅಥಣಿ, ಆಸ್ಪಕ್ ರುಕ್ಮದ್ದಿನ, ರಾಜಮದ್ ಮೇಸ್ತ್ರಿ, ಆಶಿಫ್ ಮುತವಲ್ಲಿ, ಜಿಬ್ರಾಯಿಲ್ ಗೌರ್, ರಾಜಮದ್, ರಫೀಕ್ ಜಮಾದಾರ್, ಇರ್ಫಾನ್ ತಾಂಬೋಳಿ, ಮುಸ್ತಫಾ ಫೋಜದಾರ, ಚಾಂದಸಾಬ್ ಗಾಂಜಿ, ಇಮ್ರಾನ್ ತಾಂಬೋಳಿ ಸೇರಿದಂತೆ ಹಲವರು ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here