ಕೆಬಿಎನ್ ವಿವಿಯಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ತರಬೇತಿ ಸಮಾರೋಪ

0
49

ಕಲಬುರಗಿ: ಇಲ್ಲಿನ ಖಾಜಾ ಬಂದಾ ನವಾಜ್ ವಿಶ್ವ ವಿದ್ಯಾಲಯದ ಪ್ರಾಣಿಶಾಸ್ತ್ರ ಮತ್ತು ಗಣಿತ ವಿಭಾಗಗಳಿಂದ ಜಂಟಿಯಾಗಿ ಆಯೋಜಿಸಿರುವ 5 ದಿನ ಆತ್ಮರಕ್ಷಣೆ ತರಬೇತಿ ಕಾರ್ಯಾಗಾರಕ್ಕೆ ಶುಕ್ರವಾರ ಸಮಾರೋಪಗೊಂಡಿತು..

ಗಿನ್ನಿಸ್ ದಾಖಲೆಕಾರ್ ಬ್ಲಾಕ್ ಬೆಲ್ಟ್ ಸಂತೋಷ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪಿ ಯು ಕಾಲೇಜಿನ ಪ್ರಾಂಶುಪಾಲ ಮೀನಾಕ್ಷಿ, ಬಿಬಿ ರಜಾ ಪ್ರೌಢಶಾಲೆಯ ಮೆಹಜ್ಬೀನ್, ಪದವಿ ಸಂಯೋಜಕಿ ಖುದ್ಸಿಯಾ ಪರ್ವೀನ್ ಅತಿಥಿಗಳಾಗಿದ್ದರು.

Contact Your\'s Advertisement; 9902492681

ಸ್ವಯಂ ರಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪೈಕಿ ಅಸ್ಮಾ, ಹೀನಾ, ನಿಕಿತಾ, ಅಹ್ಮದಿ ತಮ್ಮ್ ಅನುಭವಗಳನ್ನು ಹಂಚಿಕೊಂಡರು.

ಉರ್ದು ವಿಭಾಗದ ಸಹಾಯಕ ಪ್ರಾಧ್ಯಪಕ ಡಾ ಸಮದ್ ಪ್ರಾರ್ಥಿಸಿದರೆ, ಕಾರ್ಯಕ್ರಮದಲ್ಲಿ ಡಾ ಹೀನಾ ಸ್ವಾಗತಿಸಿದರೆ, ಡಾ ಸನಾ ಏಜಾಜ್ ವರದಿ ಸಲ್ಲಿಸಿದರು. ಆಂಕರಿಂಗ್.. ಅಫ್ಶಾನ್ ಅಂಜುಮ್ ನಿರೂಪಿಸಿ ದರೆ ಫೈಝ ನಾಜ್ ವಂದಿಸುದರು. ವಿದ್ಯಾರ್ಥಿಗಳು ಕರಾಟೆಯ್ ಬಹಿರಂಗ ಪ್ರದರ್ಶನ ನೀಡಿದರು.

ಈ ಸಂದರ್ಭದಲ್ಲಿ ಡಾ ಹಮೀದ್ ಅಕ್ಬರ್, ಡಾ ಮೈಮೂನ್, ಡಾ ಅಥರ್, ಡಾ ಅಬ್ರಾರ್, ಡಾ ಜಾವೆದ್ ಡಾ ನಗ್ಮ್, ಡಾ ಸುನಿಲ್, ಡಾ ಮುಜೀಬ್, ಡಾ ಅಬ್ರಾರ್,ಡಾ ಅತಿಯಾ, ಡಾ ಜನಾಬ್, ಡಾ ಸವಿತಾ, ಡಾ ತಬಸ್ಸುಮ್, ಡಾ. ಫೆಮಿದ, ಡಾ ನಮ್ರತಾ, ಡಾ ಮನಿಷಾ , ಡಾ ಮಿಲನ್, ರಮೇಶ್,ಎಲ್ಲ ವಿಭಾಗದ ವಿದ್ಯಾರ್ಥಿಗಳು ಹಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here