ಶಹಾಪುರದಲ್ಲಿ ಮಳೆ ಅಬ್ಬರ: ಜನ ಜೀವನ ಅಸ್ತವ್ಯಸ್ಥ

0
177

ಶಹಾಪುರ: ಅಮಾವಸೆ ಸಂಜೆ ಸಮಯದಲ್ಲಿ ಶಹಾಪುರ ನಗರದಲ್ಲೆ ಸುರಿದ ದಾರಾಕಾರ ಮಳೆಯಿಂದ ಬಸವೇಶ್ವರ ವೃತ್ತ ಪೊಲೀಸ್ ಠಾಣೆಯಲ್ಲಿನ ಮನೆ ಹಾಗೂ ಅಂಗಡಿಗಳಲ್ಲಿ ನೀರು ನುಗ್ಗಿ  ಪರದಾಡುವಂತ ಸ್ಥಿತಿ ಉಂಟಾಗದೆ.

ಮನೆಯಲ್ಲಿ ಸಂಪೂರ್ಣ ನೀರು ಮನೆಯೊಳಗಡೆ ಅವರಸಿಕೊಂಡಿದ್ದು ಮನೆಯಲ್ಲಿನ ದವಸ ದಾನ್ಯಗಳು ನೀರು ಪಾಲಾಗಿವೆ, ಶಹಾಪುರ ನಗರದಲ್ಲಿ ಎಸ್,ಎಫ್,ಸಿ, ಅನುಧಾನ ಸೇರಿದಂತೆ ಆನೇಕ ಯೊಜನೆಗಳಲ್ಲಿ ಕೊಟ್ಯಾಂತರ ರೂಗಳು ಕರ್ಚು ಮಾಡಿದರೂ, ಸುರಕ್ಷಿತ ಚರಂಡಿ ನಿರ್ಮಾಣ ಮಾಡದೆ ನಗರಸಭೆ ಅಧಿಕಾರಿಗಳು ಬೇಜವಬ್ದಾರಿತನದಿಂದ ಅಭಿವೃದ್ದಿ ಕುಂಠಿತಗೊಳುತ್ತಿದೆ,ಪ್ರತಿ ದಿನ ಸಾವಿರಾರು ಜನರು ಓಡಾಡು ಹನುಮಾನ್ ದೇವಸ್ಥಾನ ಮಾರ್ಗದ ರಸ್ತೆಯೂದ್ದಕ್ಕೂ ಚರಂಡಿ ಇಲ್ಲದೆ ಮಳೆ ನೀರು ಸಮುದ್ರಾಕಾರವಾಗಿ ನಿಂತಿರುತ್ತದೆ.

Contact Your\'s Advertisement; 9902492681

ಜನರು ಅಂಗಡಿ ಮುಗ್ಗಟ್ಟುಗಳ ಮಾಲಿಕರು ಪರದಾಡುವಂತವ ಸ್ಥಿತಿಯತ್ತ ನಗರಸಭೆ ಪ್ರಗತಿ ಸಾಗುತ್ತಿದೆ ಎಂದು ಜನ ಸಮಾನ್ಯರು ಆರೋಪ ವ್ಯಕ್ತಪಡಿಸುತ್ತಿದ್ದಾರೆ, 10 ಕೋಟಿ ಕರ್ಚಾದರೂ ಚಂರಂಡಿ ನಿರ್ಮಾಣ ಮಾಡದ ಇಂಜಿನಿಯರ್ ಗುತ್ತೆದಾರರ ಹಣ ಕುದರಿಸಿಕೊಂಡು ಮೌನವಾಗಿದ್ದಾರೆ.

ಈ ಕುರಿತು ನಗರಸಭೆ ಅಧಿಕಾರಿಗಳು ನಿಲರ್ಕ್ಷದೊರಣೆ ಅನುಸರಿಸುತ್ತಿದ್ದಾರೆ ಎಂದು ಕುಟುಂಸ್ಥರು ಮತ್ತು ವ್ಯಪಾಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸೆಪ್ಟಿಕ್ ಟ್ಯಾಂಕ್ ನೀರು ದುರ್ವಾಸನೆ: ನಗರದ ಲಕ್ಷ್ಮಿನಗರದಲ್ಲಿರುವ ಖಾಸಗಿ ಹೊಟೆಲ್ ಯೊಂದರ ಸೆಪ್ಟಿಕ್ ಟ್ಯಾಂಕ್ ಹೊಡೆದು ಮೂರನಾಲ್ಕು ತಿಂಗಳಾದರೂ ಇಲ್ಲಿನ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಮಳೆ ಬಂದು ಟ್ಯಾಂಕ್ ನೀರು ಮನೆಯೊಳಗೆ ನುಗ್ಗಿ ದುರ್ವಾಸನೆಯಾಗುತ್ತಿದ್ದು ಈ ಕುರಿತು ನಗರಸಭೆ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಿ ನಗರದ ನಿವಾಸಿಗಳು ಮತ್ತು ಗಣ್ಯರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here