ಮಾರ್ಟಿನ್ ಲೂಥರ್ ಪ್ರಶಸ್ತಿ ಪ್ರದಾನ

0
41

ಕಲಬುರಗಿ: ನಗರದ ಹಿಂದಿ ಪ್ರಚಾರ ಸಭಾದಲ್ಲಿ ಶಾಲೋಮ ಎವರಲಾಸ್ಟಿಂಗ್ ಲೈಫ್ ಚರ್ಚ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾದನೆಗೈದ ಸಾಧಕರಾದ ಡಾ.ಸಚಿನ್ ಜೀವಣಗಿ, ಡಾ.ಪೀಟರ್ ವಿನೋದಚಂದ, ಸುನಿಲಕುಮಾರ ಆಣದೂರ, ರಾಜಣ್ಣ ಕರದಾಳ, ಗುರುರಾಜ ಸಾವಳಗಿ, ಜಗದೀಶ ಕುಕುಂದಿ, ರುಕ್ಕಿಣಿ ಬಸನೂರ, ಅವರಿಗೆ ‘ಮಾರ್ಟಿನ್ ಲೂಥರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರಿನಿಂದ ರೋಶನ್ ಜಥನ್ಸ್, ಎಂಎಲ್ಸಿ ಶಶೀಲ್ ನಮೋಶಿ, ಶಾಲೋಮ್ ಎವರಲಾಸ್ಟಿಂಗ್ ಲೈಫ್ ಸೊಸೈಟಿಯ ಅಧ್ಯಕ್ಷ ಬಿಷಪ್ ಗೋಪಾಲ್, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಶರಣಗೌಡ ಪಾಟೀಲ, ಲಿಂಗರಾಜ ತಾರಫೈಲ್, ಸಚಿನ್ ಫರಹತಾಬಾದ್, ನಾನಾ ಸಾಹೇಬ್ ಪಾಟೀಲ, ರವಿ ವರ್ಮಾ, ಕಾಶಿನಾಥ, ನಿಂಗು, ಬಸವರಾಜ ನಾಟೀಕಾರ, ಅನವೀರ ಪಾಟೀಲ್ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here