Monday, July 15, 2024
ಮನೆಬಿಸಿ ಬಿಸಿ ಸುದ್ದಿನಿಧನ ವಾರ್ತೆ: ಮಲಕಪ್ಪ ಎಚ್. ಜಮಾದಾರ

ನಿಧನ ವಾರ್ತೆ: ಮಲಕಪ್ಪ ಎಚ್. ಜಮಾದಾರ

ಕಲಬುರಗಿ: ಉದಯವಾಣಿ ಕಲಬುರಗಿ ಆವೃತಿಯ ಹಿರಿಯ ವರದಿಗಾರ, ಸಹೋದ್ಯೋಗಿ ಸೂರ್ಯಕಾಂತ ಜಮಾದಾರ ಅವರ ತಂದೆಯವರಾದ ಮಲಕಪ್ಪ ಎಚ್. ಜಮಾದಾರ(75) ಇವತ್ತು ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ಮೃತರು ಪತ್ರಕರ್ತ ಸೂರ್ಯಕಾಂತ ಜಮಾದಾರ ಸೇರಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿಯಾಗಿದ್ದ ಮಲಕಪ್ಪ ಜಮಾದಾರ ಅವರ ಅಂತ್ಯಕ್ರಿಯೆಯು ಇಂದು ಡಿ. 23ರ ಶನಿವಾರ ಸಂಜೆ 4 ಕ್ಕೆ ಅಫಜಲಪುರ ಪಟ್ಟಣದ ಸ್ವಂತ ಹೊಲದಲ್ಲಿ ನೆರವೇರಲಿದೆ ಎಂದು ಕುಟುಂಬದ ಅಪ್ತರು ತಿಳಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular