ಶಾಲೋಮ್ ಎವರಲಾಸ್ಟಿಂಗ್ ಲೈಫ್ ಚರ್ಚನಲ್ಲಿ ಕೇಕ್ ಕತರಿಸಿ ಬಿಡುಗಡೆ ಹಬ್ಬ ಆಚರಣೆ

0
18

ಕಲಬುರಗಿ: ಸುಂದರ ನಗರದಲ್ಲಿ ಶಾಲೋಮ್ ಎವರಲಾಸ್ಟಿಂಗ್ ಲೈಫ್ ಚರ್ಚ ವತಿಯಿಂದ ಕ್ರಿಸ್‍ಮಸ್ ಹಬ್ಬವನ್ನು ಮಕಳಿಂದ ಕೇಕ್ ಕತರಿಸುವ ಮೂಲಕ ಆಚರಿಸಲಾಯಿತು. ನಂತರ 2024ನೇ ಸಾಲಿನ ಕ್ಯಾಲೆಂಡರ್‍ನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಣವೀರ ಪಾಟೀಲ, ಬಿಜೆಪಿ ಮಹಾನಗರ  ಜಿಲ್ಲೆ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಧಿರ ಉಪಾಧ್ಯಾಯ, ಚರ್ಚ್‍ನ ಸಂಸ್ಥಾಪಕ ಅಧ್ಯಕ್ಷ ಬಿಷಫ್ ಗೋಪಾಲ್, ಗ್ಲಾಡ್ವಿನ್ ಶಾಲೋಮ್, ಗ್ಲೋರಿ ಏಂಜೆಲ್, ಸಂಗೀತಾ, ಇತೇಶ್, ಸಂದೇಶ್ ಸೇರಿದಂತೆ ಇತರರು ಇದ್ದರು. ನಂತರ ದೇಶದ ಹಿತಕಾಗಿ ಪ್ರಾರ್ಥನೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here