ಮಾರುತಿರಾವ ಮಾಲೆ ನಿಧನಕ್ಕೆ ಸಂತಾಪ

0
12

ಶಹಾಬಾದ: ವಿಧಾನಪರಿಷತ್ ಮಾಜಿ ಸದಸ್ಯ ಮಾರುತಿರಾವ ಡಿ. ಮಾಲೆ ನಿಧನಕ್ಕೆ ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ್ ಹಿರೇಮಠ, ವಿಶ್ವರಾಧ್ಯ ಬೀರಾಳ, ರಾಜೇಶ ಯನಗುಂಟಿಕರ್,ಡಾ.ಜಹೀರ್, ಹಾಷಮ್ ಖಾನ, ನಾಗರಾಜ ಕರಣಿಕ್ ಸೇರಿದಂತೆ ನಏಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here