ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ಟಾಮಿಗಳ ಸ್ಮರ್ಣಾರ್ಥ ಪ್ರಸಾದ ವಿತರಣೆ

0
26

ಕಲಬುರಗಿ; ಶ್ರೀ ಸಿದ್ದಾರೋಡ ಸಂಗೋಳಗಿಯವರ ಗೆಳಯರ ಬಳಗದಿ೦ದ ಜಿಲ್ಲಾ ಆಸ್ಪತ್ರಯಲ್ಲಿ ರೋಗಿಗಳಿಗೆ ಹಾಗೂ ಸಾರ್ವಜನರಿಗೆ ಪೂಜ್ಯರ ಸ್ಮರ್ಣಾರ್ಥವಾಗಿ ಪ್ರಸಾದ ವ್ಯವಸ್ಥಯನ್ನು ಮಾಡಲಾಯಿತು.

ಡಾ. ಅಂಬರಾಯ ಎಸ್‌ ರುದವಾಡಿ ಜಿಲ್ಲಾ ಶಸ್ತ್ರಜ್ಞ ಅಧಿಕಾರಗಳು ಹಾಗೂ ಡಾ. ಬಸವರಾಜ ಗೊಳಗಿ ಜಿಲ್ಲಾ ಮಲೇರಿಯಾ ಅಧಿಕಾರಿಗಳು ಚಾಲನೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶ್ರೀ ಸಿದ್ದಾರೋಡ ಸಂಗೊಳಿಗಿ ಅವಿನಾಶ ಗೊಬ್ಬುರಕರ, ಗಣೇಶ ಚಿನ್ನಕರ, ಚ೦ದ್ರಕಾ೦ತ ಏರಿ, ಶರಣು ಬಿರದಾರ, ಎಠ್ಡಲ ಬಡಿಗೆರ, ಚಾಮರಾಜ ದೊಡ್ಮನಿ, ಮಹಾಂತೇಶ ಪಾಟೀಲ, ಚಂದ್ರು, ವೀರೈಶ, ಮಲ್ಲಿಕಾರ್ಜುನ ನಡಗಟ್ಟ, ರಪೀಕ ಚಾ೦ದ, ಶಿವರಾಜ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here