ಆಕ್ಟ್-ಎನ್ವಿ ಇಂಟನ್ರ್ಯಾಷನಲ್ ಶಾಲೆಯ ವಾರ್ಷಿಕೋತ್ಸವ

0
10

ಕಲಬುರಗಿ; ನಗರದ ಎನ್.ವಿ.ಶಾಲೆಯರುವ ಶ್ರೀ ಸತ್ಯಪ್ರಮೋದ ತೀರ್ಥ ಸಭಾ ಮಂಟಪದಲ್ಲಿ ಎನ್.ವಿ ಸೊಸೈಟಿ ಕ್ಯಾಂಪಸ್ ಆಕ್ಟ್-ಎನ್ವಿ ಇಂಟನ್ರ್ಯಾಷನಲ್ ಶಾಲೆಯ ವಾರ್ಷಿಕ ದಿನ ಕಾರ್ಯಕ್ರಮವನ್ನು ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಡಾ. ಗುರುರಾಜ ಕರಜಗಿ ಅವರು ಉದ್ಘಾಟಿಸಿದರು. ದಕ್ಷಿಣ ಬಿ.ಇ.ಓ ವಿಜಯಕುಮಾರ ಜಮಖಂಡಿ, ಎನ್‍ವಿ ಸೊಸೈಟಿಯ ಅಧ್ಯಕ್ಷ ಡಾ.ಗೌತಮ್ ಆರ್ ಜಹಗೀರದಾರ, ಕಾರ್ಯದರ್ಶಿಅಭಿಜೀತ್ ದೇಶಮುಖ್, ಪ್ರಾಂಶುಪಾಲ ಗಂಗಾಧರ ಪೈ ಸೇರಿದಂತೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here