ರಾಜಶೇಖರ ಬಂಡೆಗೆ ನಾಡಕಚೇರಿ ಉಪ ತಹಶಿಲ್ದಾರ ಹುದ್ದೆಯಲ್ಲಿ ಮುಂದುವರೆಸಲು ಮನವಿ

0
18

ಕಲಬುರಗಿ: ಇಲ್ಲಿನ ಕಲಬುರಗಿ ನಾಡಕಚೇರಿ ಉಪ ತಹಶಿಲ್ದಾರ ರಾಜಶೇಖರ ಬಂಡೆ ಅವರು, ಜನರ ಸಮಸ್ಯೆಗೆ ಸ್ಪಂಧಿಸಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹೀಗಾಗಿ ಇವರನ್ನು ಇದೇ ಹುದ್ದೆಯಲ್ಲಿ ಮುಂದುವರೆಸುವಂತೆ ಜೈಕನ್ನಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here