ನಿಧನ ವಾರ್ತೆ; ಶಿವಕುಮಾರ ದೇವದುರ್ಗ

0
12

ಶಹಾಬಾದ : ನಗರದ 27ನೇ ವಾರ್ಡ ಇಂದಿರಾ ನಗರ ಮಡ್ಡಿ ನಂ. 2 ಬಡಾವಣೆಯ ನಿವಾಸಿ ಶಿವಕುಮಾರ ಹುಲಗಪ್ಪ ದೇವದುರ್ಗ (45) ನಿಧನ ಹೊಂದಿದ್ದಾರೆ.

ಮೃತರಿಗೆ ಪತ್ನಿ ಹಾಗೂ ನಾಲ್ಕು ಸುಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಜನೇವರಿ 15 ರಂದು ಮಧ್ಯಾಹ್ನ 1ಗಂಟೆಗೆ ಮಾದಿಗ ಸಮಾಜದ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here