ಸೋಲಾರ್ ವಿದ್ಯುತ್ ಅಳವಡಿಕೆಗೆ ಒತ್ತಾಯ

0
81

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ  ವಾರ್ಡ್ ಸಂಖ್ಯೆ 7ರಲ್ಲಿ  ಸೋಲಾರ್ ವಿದ್ಯುತ್ ಅಳವಡಿಸುವಂತೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯವರಿಗೆ ಬಡಾವಣೆಯ ನಿವಾಸಿಗಳಿಂದ ಮನವಿಸಲ್ಲಿಸಿ ಒತ್ತಾಯಿಸಿದರು.  ಈ ಸಂದರ್ಭದಲ್ಲಿ ಕೇಶವ್ ಕುಪನೂರ. ಹಾಜಪ್ಪಾ ಜಾಬೀನ್. ಉಮೇಶ ಯಾಕಪೂರ.ಸಂತೋಷ ಜಾಬೀನ್.ಸಿದಾರ್ಥ ಗುಲಗುಂಜಿ ಮುಂತಾದವರು ಹಾಜರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here