ಎಂ.ಎಸ್.ಐ. ಡಿಗ್ರಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

0
75

ಕಲಬುರಗಿ: ನಗರದ ಎಂ.ಎಸ್.ಐ. ಡಿಗ್ರಿ ಕಾಲೇಜಿನಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಅತಿಥಿ ಶಾಂತಾ ಭೀಮಸೇನ್ ರಾವ, ಕಾಲೇಜಿನ ಪ್ರಾಚಾರ್ಯಾರಾದ ಡಾ. ಎಸ್.ಎ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸಲಹಾ ಸಮೀತಿಯ ಸದಸ್ಯ ಡಾ. ಶಾಂತಾ ಮಠ್, ಡಾ. ಪ್ರೇಮಚಂದ್ ಚೌವ್ಹಾಣ, ಡಾ. ಪ್ರಾಣೇಶ್ ಶಾಂತರಾಮ್, ಡಾ. ಎ.ಜಿ ಪೊಲೀಸ್ ಪಾಟೀಲ, ಡಾ. ರಾಜಶೇಖರ್ ಭೀಮಳ್ಳಿ ಸೇರಿದಂತೆ ಮುಂತಾದದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here