ಲಾರಿ ಮತ್ತು ಕಾರು ಡಿಕ್ಕಿ ಒರ್ವ ಸಾವು

0
103

ಕಲಬುರಗಿ (ಅಳಂದ): ತಾಲ್ಲೂಕಿನ ನರೋಣಾದ ಹತ್ತಿರದ ಡೋಗಿನಾಲದ ಸಮಿಪ ಕಾರು ಮತ್ತು ಲಾರಿ ಡಿಕ್ಕಿ ಹೋಡೆದಿರುವ ಘಟನೆ ನರೋಣಾ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ಕಾರಿದ್ದು, ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಒರ್ವ ಸಾವನಪ್ಪಿದ್ದಾರೆ, ಇಬ್ಬರು ಗಂಭೀರ ಗಾಯಗೊಂಡಿದ್ದು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿದೆ. ಮೂವರು ಕಾರು ಸವಾರರು ಮಹಾರಾಷ್ಟ್ರದ ನಾಸೀಕ್ ಜಿಲ್ಲೆಯ ದೇವಗಡ ನಿವಾಸಿ ಎಂದು ಗುರುತಿಲಾಗಿದೆ.

Contact Your\'s Advertisement; 9902492681

ಮೃತ ವ್ಯಕ್ತಿಯ ಹೆಸರು ಮತ್ತು ವಯಸ್ಸು ತಿಳಿದುಬಂದಿಲ್ಲ, ಮೂವರು ಕಾರಿನಲ್ಲಿ ಪ್ರಯಾಣಿಸುತಿದ್ದಾಗ ಕಾರು ಲಾರಿಯ ಹಿಂದೆ ಗುದ್ದಿರುವುದರಿಂದ ಘಟನೆ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದು, ಲಾರಿ ಸಮೇತ ಚಲಾಕ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.

ಈ ಘಟನೆ ಕುರಿತು ನರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here