ಚಿಂಚೋಳಿ: ತಾಲೂಕಿನ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ನೂತನ ತಾಲೂಕ ಸಂಚಾಲಕರ ಆಯ್ಕೆ ಪ್ರಕ್ರಿಯೆ ನಡಿಯಿತು.
ನೂತನವಾಗಿ ದಲಿತ ಸಂಘರ್ಷ ಸಮಿತಿಯ ತಾಲೂಕ ಸಂಚಾಲಕರಾಗಿ ಬಾಬುರಾವ ಬುಗುಡಿ ಅವರನ್ನು ಸರ್ವ ಸದಸ್ಯರು ಅಯ್ಕೆ ಆದೇಶ ಹೋರಡಿಸಿದ್ದಾರೆಂದು ಸಂಚಾಲಕ ಗೋಪಾಲ್ ರಾಂಪುರೇ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸೋಮಶೇಖರ ಬೇಡಕಪಳಿ, ರಮೇಶ ಬೇಡಕಪಳಿ, ಸಂತೋಷ ಜಾಬೀನ್, ಹಾಜಪ್ಪಾ ಜಾಬೀನ್, ಕೇಶವ್ ಕುಪನೂರ ಸೇರಿದಂತೆ ಮುಂತಾದವರು ಇದ್ದರು.