ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಅಂಗವಿಕಲ ಶಿಕ್ಷಕ ಹಾಗೂ ಅಂದ ಶಿಕ್ಷಕಿ ಶಿಕ್ಷಕರನ್ನು ಸನ್ಮಾನ

0
44

ಕಲಬುರಗಿ: ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ವಿಶೇಷವಾಗಿ ಅಂಗವಿಕಲ ಶಿಕ್ಷಕ ಹಾಗೂ ಅಂದ ಶಿಕ್ಷಕಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಣ ಇಲಾಖೆಯ ನಿರ್ದೇಶಕ ಟಿ.ನಾರಾಯಣಗೌಡ, ಡಾ.ಸುನಿಲ ಕಲಸ್ಕರ್, ಡಾ.ಸದಾಶಿವ ಜಿಡಗೇಕರ್, ಸಂಧ್ಯಾರಾಜ್ ಸಮೂಲೆ, ಮೋಹಿನಿ ಜಿಡಗೇಕರ್, ಬಿ.ಶ್ರೀನಿವಾಸ ರಾವ್, ಸೈಯದ್ ಸಮೀವುಲ್ಲಾಹ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here