ಶಾಸಕ ಡಾ. ಅಜಯ ಸಿಂಗ್ ಜನ್ಮದಿನ: ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

0
7

ಕಲಬುರಗಿ: ಜೇವರ್ಗಿ ಶಾಸಕರು ಹಾಗೂ ಕೆ.ಕೆ.ಆರ್ .ಡಿ.ಬಿ ಅಧ್ಯಕ್ಷ ಡಾ. ಅಜಯ ಸಿಂಗ್ ಅವರ 50 ನೇ ಜನ್ಮದಿನದ ನಿಮಿತ್ತ ಪ್ರವೀಣ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಕಾಂಬಳೆ ನೇತೃತ್ವದಲ್ಲಿ ಹೊಸ ವರ್ಷದ 2024 ಕ್ಯಾಲೆಂಡರಗಳನ್ನು ಕೆ.ಕೆ.ಆರ್ .ಡಿ.ಬಿ ಅಧ್ಯಕ್ಷ ಡಾ. ಅಜಯ ಸಿಂಗ್ ಅವರು ಬಿಡುಗಡೆ ಮಾಡಿದರು.

ಸಂಸ್ಥೆ ಉಪಾಧ್ಯಕ್ಷ ಭೀಮರಾಯ ತೇಗಿಲತಿಪ್ಪಿ (ಟಿ.ಟಿ), ಹುಲಿಗೆಪ್ಪ ಕನಕಗಿರಿ, ರಾಜೀವ ಜಾನೆ, ಮೀಲಿಂದ ಸನಗುಂದಿ, ರುಕ್ಕೇಶ್ ಭಂಡಾರಿ, ಸಂಗಾನಂದ್ ರಂಗಾರೆ,  ಪ್ರವೀಣ ಟಿ.ಟಿ, ಶ್ರೀನಿವಾಸ್ ಪೂಜಾರಿ, ಸಂಜೀವಕುಮಾರ್ ಮೇಲಿನಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here