ರಾಮನಗರ ಸ್ಲಂ ಬಡಾವಣೆಯಾಗಿ ಘೋಷಣೆಗೆ ಒತ್ತಾಯಿಸಿ ಪ್ರತಿಭಟನೆ

0
34

ಕಲಬುರಗಿ: ವಾರ್ಡ ನಂ. 32 ರಲ್ಲಿ ಬರುವ ರೇವಣಸಿದ್ದೇಶ್ವರ ಕಾಲೋನಿಯಲ್ಲಿ ಇರುವ ರಾಮ ನಗರ ಅಘೋಷಿತ ಸ್ಲಂನ್ನು ಸ್ಲಂ ಕಾಯ್ದೆ 1973 ರ ಕಲಂ 3ಪಿ ಅಡಿಯಲ್ಲಿ ಸ್ಲಂ ಎಂದು ಘೋಷಣೆ ಮಾಡಬೇಕೆಂದು ಸಾವಿತ್ರಿ ಭಾಪುಲೆ ಮಹಿಳಾ ಸಂಘಟನೆ ಹಾಗೂ ಸ್ಲಂ ಜನಾದೋಲನ ಕರ್ನಾಟಕ ಸದಸ್ಯ ಸಂಘಟನೆ ಕಾರ್ಯಕರ್ತರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಾರ್ಯಪಾಲಕ ಅಭಿಯಂತರಿಗೆ ಮನವಿ ಸಲ್ಲಿಸಿದರು.

ವಾರ್ಡ ನಂ. 32 ರಲ್ಲಿ ಬರುವ ರೇವಣಸಿದ್ದೇಶ್ವರ ಕಾಲೋನಿಯಲ್ಲಿ ಇರುವ ರಾಮ ನಗರ ಸುಮಾರು 40 ವರ್ಷಗಳಿಂದ ಅಲ್ಪಸಂಖ್ಯಾತರ, ಹಿಂದುಳಿದ ಜನಾಂಗದವರು ವಾಸವಾಗಿದ್ದಾರೆ. ಈ ಪ್ರದೇಶವು ಮನುಷ್ಯ ವಾಸಿಸಲು ಯೋಗ್ಯವಲ್ಲದ ಸ್ಥಳವಾಗಿದೆ. ಇಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ ಸಿ.ಸಿ ರಸ್ತೆ, ಬೀದಿ ದೀಪ ವ್ಯವಸ್ಥೆ ಇರುವುದಿಲ್ಲ. ಸದರಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಈ ನಿವಾಸಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದರು.

Contact Your\'s Advertisement; 9902492681

ಆದ್ದರಿಂದ ಕರ್ತವ್ಯಲೋಪ ರಾಷ್ಟ್ರಧ್ವಜ ವಿರೋಧಿ, ಸಂವಿಧಾನ ವಿರೋಧಿ, ಬೇಜವಾಬ್ದಾರಿಯ ಪ್ರಾಂಶುಪಾಲರಾದ ಕಟಕೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೈ ಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಅಪರ ಜಿಲ್ಲಾಧಿಕಾರಿಗೆ ದೂರುಸಲ್ಲಿಸಿಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ರಾಮಾ ಪೂಜಾರಿ, ಅನೀಲ ತಳವಾರ,ಮಲ್ಲು ಆಲಗೂಡ, ಆನಂದ ಕೊಳ್ಳುರ, ರವಿ ಇದ್ದರು.

ರಾಮ ನಗರ ಅಘೋಷಿತ ಸ್ಲಂನ್ನು ಸ್ಲಂ ಕಾಯ್ದೆ 1973 ಕಲಂ 3ಪಿ ಅಡಿಯಲ್ಲಿ ಸ್ಲಂ ಎಂದು ಘೋಷಣೆ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಸಂಚಾಲಕಿ ರೇಣುಕಾ ಸರಡಗಿ, ಉಪಾಧ್ಯಕ್ಷೆ ಗೌರಮ್ಮ ಮಾಕಾ, ಸ್ಲಂ ಮುಖಂಡರಾದ ರಾಶಿ ರಾಠೋಡ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here