ಚಿಂಚೋಳಿ; ಉದ್ಯೋಗ ಖಾತರಿ ಯೋಜನೆಯಡಿ ದುಡಿದವರಿಗೆ ಕಾರ್ಮಿಕರಿಗೆ ನಿಯಮಿತ ಅವಧಿಯಲ್ಲಿ ಪಾವತಿ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ಒತ್ತಾಯಿಸಿದ್ದಾರೆ.
ಗ್ರಾಮೀಣ ಭಾಗದ ಉದ್ಯೋಗ ಖಾತರಿ ಯೋಜನೆಡಿಯಲ್ಲಿ ಕೆಲಸ ಸಿಕ್ಕರೂ ಹಣ ಪಾವತಿ ಆಗುತ್ತಿಲ್ಲ.ಇದರಿಂದ ಗ್ರಾಮೀಣ ಜನರು ವಲಸೆ ಹೋಗುತ್ತೀದ್ದಾರೆ. ಗ್ರಾಮೀಣ ಭಾಗದಲ್ಲಿ ವಲಸೆ ತಪ್ಪಿಸಲು ಕೂಲಿ ಕಾರ್ಮಿಕರಿಗೆ ನಿಯಮಿತ ಅವಧಿಯಲ್ಲಿ ಯಾವುದೇ ವಿಳಂಬ ಮಾಡದೆ ಹಣ ಪಾವತಿ ಮಾಡಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.