ಛತ್ರಪತಿ ಶಿವಾಜಿ ಮಹಾರಾಜ ಅವರ 394 ನೇ ಜಯಂತಿ

0
16

ಕಲಬುರಗಿ: ರಾಘವೇಂದ್ರ ಕಾಲೋನಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರ 394 ನೇ ಜಯಂತಿಯನ್ನು ಅಧ್ಯಕ್ಷರಾದ ಜ್ಯೋತಿಬಾ ಜಾಧವ್ ಮತ್ತು ಅನಿಲ ಮೋರೆ ಅವರ ನೇತೃತ್ವದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ದತ್ತಾತ್ರೇಯ ಜಾಧವ್, ಪ್ರವೀಣ್ ಸೂರ್ಯವಂಶಿ,ಪಿಂಟು ಕಿಣಿಕರ, ಸುಭಾಷ್ ಜಾದವ್, ನಾರಾಯಣ್ ನವಲೇ, ವಿಠ್ಠಲ್ ಬೋಸ್ಲೆ, ಸುನೀಲ್ ಮೊರೆ, ಸಂತೋಷ ಜಾಧವ್, ಅಮರ ತುವರ, ಪ್ರಕಾಶ್ ಜಾಧವ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿಶೇಷವಾಗಿ ಮಹಿಳೆಯರ ಡೋಲು ಬಾರಿಸುತ್ತ ಮೆರವಣಿಗೆ ಮಾಡಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here