ಕಲಬುರಗಿ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾಗಿ ಬಾಲರಾಜ ಎ ಗುತ್ತೇದಾರ ಅಧಿಕಾರ ಸ್ವೀಕರ

0
47

ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ಬಾಲರಾಜ ಎ ಗುತ್ತೇದಾರ ಅವರು ಭಾನುವಾರ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯಧ್ಯಕ್ಷ ದೊಡ್ಡಪ್ಪಗೌಡ ಪಟೀಲ್ ನರಿಬೋಳ, ಮಾಜಿ ಅಧ್ಯಕ್ಷ ಸುರೇಶ ಮಹಾಗಾವಕರ್, ಮುಖಂಡರಾದ ದೇವೆಗೌಡ ತಲ್ಲೂರ, ಶ್ಯಾಮರಾವ ಸೂರನ್, ನಾಡಗೌಡರು, ಬಸವರಾಜ ಬಿರಬಿಟ್ಟಿ, ಅಲೀಂ ಇನಾಮದಾರ, ಕೃಷ್ಣಾರೆಡ್ಡಿ, ಡಾ.ಸಿದ್ದಣ್ಣ ಪಾಟೀಲ, ರೇವಪ್ಪ (ಸುನೀಲ) ಗಾಜರೆ, ಯಸುನಾಥ, ದೇವಿಂದ್ರ ಹಸನಾಪೂರ ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here