ಗುಂಡಗುರ್ತಿ ಗ್ರಾಮದ ಶಮಶೋದ್ದಿನ್ ದರ್ಗಾದ ಜಾತ್ರೆ: ಕುಸ್ತಿ ಪಂದ್ಯಾವಳಿ

0
149

ಚಿತ್ತಾಪುರ: ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಫೆ.27 ರಂದು ಸಾಯಾಂಕಾಲ 5 ಗಂಟೆಗೆ ಹಜರತ್ ಶಮಶೋದ್ದಿನ್ ಖಾದ್ರಿ ಅವರ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಯಿತು.

ಇದೇ ವೆಳೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಕುಸ್ತಿ ಕ್ರೀಡಾಪಟಿಗಳು ಭಾಗವಹಿಸಿದ್ದರು. ಗೆದ್ದ ಕ್ರೀಡಾಪಟುಗಳಿಗೆ ಬೆಳ್ಳಿ ಖಡ್ಗಗಳನ್ನು ವಿತರಣೆ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅನೇಕ ಮುಖಂಡರು, ಭಕ್ತರು ಸೇರಿದಂತೆ ಕ್ರೀಡಾಪಟುಗಳು ಇದ್ದರು.

ಎಂ.ಡಿ ಮಶಾಖ ಚಿತ್ತಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here