ಸುರಪುರ:ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ವಿಶ್ವ ಪ್ರಾರ್ಥನಾ ದಿನಾಚರಣೆ

0
19

ಸುರಪುರ: ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ಡಬ್ಲ್ಯೂ ಎಸ್ ಸಿ ಎಸ್ ವತಿಯಿಂದ ವಿಶ್ವ ಪ್ರಾರ್ಥನಾ ದಿನವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮೇಲ್ವಿಚಾರಕರಾದ ರೆವರೆಂಡ್ ಸತ್ಯಮಿತ್ರ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

Contact Your\'s Advertisement; 9902492681

ಆರಾಧನೆಯಲ್ಲಿ ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿ ಹಾಗೂ ಕುಟುಂಬಗಳಲ್ಲಿನ ಪ್ರೀತಿಯ ಮಹತ್ವದ ಕುರಿತು ಪ್ರಭುಕುಮಾರಿ ಅವರು ವಿಶೇಷ ದೈವಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಮೆಥೋಡಿಸ್ಟ್ ಮಹಿಳಾ ಸೇವಾ ಸಂಘದ ಮಹಿಳೆಯರಿಂದ ವಿಶೇಷ ಹಾಡುಗಳನ್ನು ಹಾಡಿ ಆರಾಧನೆ ಮಾಡಿದರು.

ಕಾರ್ಯಕ್ರಮದಲ್ಲಿ ಮನೋರಮ್ಮ ಸತ್ಯಮಿತ್ರ, ಸುನೀಲಾ ಶಾಂತಕುಮಾರ, ಸೋನಾ ಸುಕುಮಾರಿ, ಸುಜಾತ ಜಯಪ್ಪ, ಲಲಿತಾ ದೇವಪುತ್ರ, ಸುಕುಮಾರಿ, ಸಾಗರಿಕಾ, ಅನಿತಾ, ಶೋಭಾ, ಸರಿತಾ, ಸುನೀತಾ,ಜೋವಿತಾ, ಸ್ಟೆಲ್ಲಾ, ಶೋಭಾ, ಶಾಲಿನಿ,ಪವಿತ್ರಾ, ಹಾಗೂ ಸಭೆಯ ಸದಸ್ಯರುಗಳಾದ ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ಮಾನುವೆಲ್ ರಾಜ್ ತಂಗಪಾಂಡೆ, ರಮೇಶ, ವಿಜಯಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here