ಶ್ರೀ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರ ಸಂಸ್ಮರಣೋತ್ಸವ

0
11

ಕಲಬುರಗಿ: ನಗರದ ಡಾ.ಎಸ್. ಎಂ ಪಂಡಿತ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಚಿನ್ನುಲಾದ್ರಿ ಚಿಕ್ಕಳೆ ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರ ಸಂಸ್ಮರಣೋತ್ಸವ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಪೂಜ್ಯರುಗಳಾದ ಜಗದ್ಗುರು ಚನ್ನಬಸವಾನಂದ ಸ್ವಾಮಿಜಿ, ಸದ್ಗುರು ಮಾತೆ ಸತ್ಯದೇವಿ, ಸಿ.ಎಸ್. ದ್ವಾರಕಾನಾಥ, ಥ, ಶೋಭಾ ಸಿದ್ದು ಸಿರಸಿಗಿ, ಅಭಿಷೇಕ ಪಾಟೀಲ ಜಗದೇವಿ ಚಟ್ಟಿ, ನಾಗೇಂದ್ರಪ್ಪ, ಪ್ರಕಾಶ ಜಮಾದಾರ, ಸುರೇಶ ಬಡಿಗೆರ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here