ಎಸ್‍ಎಸ್‍ಟಿಇಟಿ-2024 ಪ್ರವೇಶ ಪರೀಕ್ಷೆ 8.ರಂದು

0
118

ಕಲಬುರಗಿ: ನಗರದ ಪ್ರತಿಷ್ಠಿತ ಕಾಲೇಜುಗಳೊಂದಾದ ಎಸ್.ಎಸ್ ತೆಗ್ನೂರ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಪ್ರವೇಶಗಳಿಗೆ ಎಸ್‍ಎಸ್‍ಟಿಇಟಿ-2024 ಪ್ರವೇಶ ಪರೀಕ್ಷೆ 8.ರಂದು ಸೋಮವಾರ 10:00 ಗಂಟೆಗೆ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದು ಇದರ ಸದುಪಯೋಗ ಪಡೆದು ಸ್ಕಾಲರ್ಷಿಪ್ ಬೆನಿಫಿಟ್ ಪಡೆಯಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ತೆಗನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here