ಕಲಬುರಗಿ: ನಗರದ ಖಾಸಗಿ ಸಭಾಗಂಣದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ತ ಕುರುಬರ ಸಮಾಜದ ಮುಖಂಡರ ಸಭೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ರಾಜ್ಯ ಕುರಿ ಮತ್ತು ಉಣಿ ನಿಗಮದ ರಾಜ್ಯಾಧ್ಯಕ್ಷ ದೇವಿಂದ್ರಪ್ಪ ಮರತೂರ, ಓಬಿಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಭಂಕೂರ, ಕುರಬರ ಸಮಾಜದ ಜಿಲ್ಲಾಧ್ಯಕ್ಷ ಗುರುನಾಥ ಪುಜಾರಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಹೇರೂರ, ಭಗವಂತರಾಯ ಪಾಟೀಲ, ತಿಪ್ಪಣ್ಣ ಬಳಬಟ್ಟಿ, ಬೆಲಪ್ಪ ನೇಲೂಗಿ, ಜೆ.ಎಮ್.ಕೋರಬು, ನಿರ್ಮಲ ಬರಗಾಲಿ, ನಾಗೇಶ ಮುಚಖೇಡ, ಬಂಗರೆಪ್ಪಾ ಬಿ ಸೇರಿದಂತೆ ಇತರರು ಇದ್ದರು.