ಕಲಬುರಗಿ: ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ವತಿಯಿಂದ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಂಯೋಗದೊಂದಿಗೆ ಪ್ರಸಾದ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಇದರ ಚಾಲನೆಯನ್ನು ಜಗನ್ನಾಥ್ ಹಲಿಂಗೆ ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಕಲಬುರ್ಗಿ ಮುಖ್ಯ ಅತಿಥಿಯಾಗಿ, ದಶರಥ್ ಸಂಘನ್ ಮುಖ್ಯ ಇಂಜಿನಿಯರ್ ನೀರಾವರಿ ಇಲಾಖೆ ಕಲ್ಬುರ್ಗಿ, ಮಲ್ಲಿಕಾರ್ಜುನ್ ಅಧೀಕ್ಷಕ ಅಭಿಯಂತರರು ಲೋಕೋಪಯೋಗಿ ವೃತ್ತ ಕಲ್ಬುರ್ಗಿ, ಸುರೇಶ್ ಶರ್ಮ ಅಧೀಕ್ಷಕ ಅಭಿಯಂತರು ಲೋಕೋಪಯೋಗಿ ಗುಣ ಭರವಸೆ ವೃತ್ತ ಕಲ್ಬುರ್ಗಿ, ಸುಭಾಷ್ ಕಾರ್ಯನಿರ್ವಕ ಅಭಿಯಂತರು, ಅಭಿಮನ್ಯು ಶೃಂಗೇರಿ ಕಾರ್ಯನಿರ್ವಾಹಕ ಅಭಿಯಂತರು, ಸೂರ್ಯಕಾಂತ್ ಕಾರ್ಬಾರಿ ಕಾರ್ಯನಿರ್ವಕ ಅಭಿಯಂತರು ಮೊಹಮ್ಮದ್ ಇಬ್ರಾಹಿಂ ಕಾರ್ಯನಿರ್ವಕ ಅಭಿಯಂತರರು, ಶಿವಶರಣಪ್ಪ ಪಟ್ಟಣಶೆಟ್ ಸಹಾಯಕ ಕಾರ್ಯನಿರ್ವಕ ಅಭಿಯಂತರರು, ಶ್ರೀಮಂತ ಕೋಟೆ ಸಹಾಯಕ ಕಾರ್ಯನಿರ್ವಕ ಅಭಿಯಂತರು ಶ್ರೀಮಂತ ಬೆನ್ನೂರ್ ತಾಂತ್ರಿಕ ಸಹಾಯಕ, ಮಲ್ಲಿಕಾರ್ಜುನ್ ಕುಕನೂರ್ ತಾಂತ್ರಿಕ ಸಹಾಯಕ, ಜಯರಾಜ್ ತಾಂತ್ರಿಕ ಸಹಾಯಕರು, ವಿಜಯಕುಮಾರ್ ಪಟ್ಟಣ ಸಹಾಯಕ ಕಾರ್ಯನಿರ್ವಕ ಅಭಿಯಂತರರು, ಭೀಮಣ್ಣ ನಾಯಕ್ ನಿಬಂಧಕ, ಮಾಂತೇಶ್ ರೋಡಗಿ ನಿಬಂಧಕ, ಮಿರಲಿ ಅಲಿ ಅಧೀಕ್ಷಕ, ಮಾಂತೇಶ ಪಾಟೀಲ್, ದತ್ತಾತ್ರ ಬಿಲಗುಂದಿ ಹಾಗೂ ಪದಾಧಿಕಾರಿಗಳಾದಂತ, ಶರಣರಾಜ್ ರಾಜ್ ಚಪ್ಪರಬಂದಿ, ಉದಯಕುಮಾರ್, ಜಗದೀಶ್, ಚಂದ್ರಶೇಖರ್ ಕಟ್ಟಿಮನಿ, ಮಲ್ಲಿಕಾರ್ಜುನ ಸಂಗೊಳ್ಳಿ, ಉಮಾಕಾಂತ್ ಹಿರೋಳಿಕರ್, ರಾಜಕುಮಾರ್ ಒಂಟಿ, ಗುರು ಶಾಂತ ಓಗಿ, ಕೆಟ್ಟೆನ್ಂದ್ರ, ಅಶೋಕ್ ಸಜ್ಜನ್, ಶಶಿನಾಥ್, ಕಮಲಾಕರ್ ಆನೆಗುಂದಿ, ನಾಗೇಂದ್ರಪ್ಪ, ಮಜರ್ ಮತ್ತು ಇತರರು ಇದ್ದರು.