ಕಲಬುರಗಿ: ನಗರದ ಎಸ್ ವಿಪಿ ವೃತ್ತದಲ್ಲಿ ಕಲ್ಯಾಣ್ ಕರ್ನಾಟಕ ಜನ ಜಾಗೃತಿ ವೇದಿಕೆ ಹಾಗೂ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ರವರ 133ನೇ ಜಯಂತಿ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚೀಪ್ ಎಂಜಿನಿಯರ್ ಜಗನಾಥ್ ಹಾಲಂಗೆ ಚಾಲನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್, ಡಾ. ಸುರೇಶ್ ಶರ್ಮಾ, ಸುಭಾಷ್ ಶಿಕ್ಷಣಕರ್, ಗುರಣ್ಣ ಐನಾಪುರ್, ಮಲ್ಲಿಕಾರ್ಜುನ ಕೆರಮಗಿ, ಚಂದ್ರಶೇಖರ್ ಕಟ್ಟಿಮನಿ, ಜಗದೀಶ್, ಮಲ್ಲಿಕಾರ್ಜುನ ಸಂಗೊಳ್ಳಿ, ಉಮಾಕಾಂತ್ ಹಿರೋಳಿ, ಶರಣ ರಾಜ್ ಚಪ್ಪರಬಂದಿ ಮಹಾಂತೇಶ್, ಗುರುಶಾಂತ ವಗ್ಗಿ ಇತರರಿದ್ದರು.