ಕಲಬುರಗಿ 34 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

0
20

ಕಲಬುರಗಿ: ಲೋಕಸಭಾ ಚುನಾವಣೆ ನಿಮಿತ್ಯವಾಗಿ ವಾರ್ಡ್ ನಂಬರ್ 34.ರ ಜಗತ್ ಬಡಾವಣೆಯಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಪ್ರಭು ಪಾಟೀಲ್ ಚಾಲನೆ ನಿಡಿ ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಮುಖಂಡರಾದ ನೀಲಕಂಠರಾವ ಮೂಲಗೆ, ಅಶ್ವಿನ್ ಸಂಕಾ, ಅಶೋಕ ವೀರನಾಯಕ, ಶರಣು ಕ್ಯಾಮ, ಚಿದಾನಂದ ಗುಡ್ಡ, ಮಲ್ಲಿಕಾರ್ಜುನ್, ವೆಂಕಟೇಶ ಕೆ ಕೆ, ಅವಿನಾಶ್ ಭಾಸ್ಕರ್, ಪರಶುರಾಮ ನಾಟಿಕರ್, ಈರಣ್ಣ ಝಳಕಿ, ಭಾಸ್ಕರ್, ಚನ್ನು ಕಳಗಿ, ಶ್ರೀಕಾಂತ ಒಂಟಿ, ಮಹಾಂತೇಶ ಪಾಟೀಲ, ಶಾಂತು ಪಾಟೀಲ ಸೇರಿದಂತೆ ಬಡಾವಣೆಯ ಹಿರಿಯರು ಹಾಗೂ ಕಾರ್ಯಕರ್ತ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here