ನಿಧನ ವಾರ್ತೆ; ಮಲ್ಲಮ್ಮ ಯನಗುಂಟಿಕರ್

0
506

ಶಹಾಬಾದ : ತಾಲೂಕಿನ ಗೋಳಾ (ಕೆ) ಗ್ರಾಮದ ನಿವಾಸಿ ಮಲ್ಲಮ್ಮ ಮಲ್ಲಪ್ಪ ಯನಗುಂಟಿಕರ (76) ಅವರು ಗುರುವಾರ ದಂದು ನಿಧನರಾಗಿದ್ದಾರೆ.

ಇವರಿಗೆ ಪತಿ ಇಬ್ಬರು ಪುತ್ರಿಯರು, ತಾ. ಪಂ. ಮಾಜಿ ಉಪಾಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷರಾದ ರಾಜೇಶ ಯನಗುಂಟಿಕರ ಸೇರಿದಂತೆ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ.

Contact Your\'s Advertisement; 9902492681

ಶುಕ್ರವಾರ ಸಾಯಂಕಾಲ 4 ಗಂಟೆಗೆ ಗೋಳಾ (ಕೆ) ಗ್ರಾಮದ ಸ್ಮಶಾನ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲದವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here