ಕಲಬುರಗಿ: ಲೋಕಸಭಾ ಚುನಾವಣೆ ನಿಮಿತ್ಯವಾಗಿ ವಾರ್ಡ್ ನಂಬರ್ 38 ಬೋರಾಬಾಯಿ ಬಡಾವಣೆಯಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡನ್ನು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಪ್ರಭು ಪಾಟೀಲ್ ಚಾಲನೆ ನಿಡಿ ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಮುಖಂಡರಾದ ಚಂದ್ರಕಾ ಪರಮೇಶ್ವರ, ಶಿವಾನಂದ ಹೋನಗುಂಟಿ, ಈರಣ್ಣ ಝಳಕಿ, ಶಾಮ ನಾಟಿಕರ, ಪರಶುರಾಮ ನಾಟಿಕರ್, ವಾಣಿಶ್ರೀ ಸಗರಕರ್, ಓಯಾಜ್ ಶೇಖ, ಶರಣು ಕಲಶೇಟ್ಟಿ, ಮಂಜು ಬಿರಾದಾರ, ಕಾಶಿನಾಥ ಹಾದಿಮನಿ, ಮಲಿಕಾರ್ಜುನ ನಿಲೂರ, ರವಿ ಹೋಸಮನಿ, ಶರಣಯ್ಯಾ ಸ್ವಾಮಿ, ಸುವರ್ಣ ಸಿಂಧೆ, ಶ್ರೀಹರಿ ಜಾಧವ, ರಾಹುಲ್, ಮಹಾಂತೇಶ ಪಾಟೀಲ, ಶಾಂತು ಪಾಟೀಲ, ರಾಜು, ಶೇಖ ಸಮರಿನ್, ಸೈರಾಭಾನು, ಸೇರಿದಂತೆ ಬಡಾವಣೆಯ ಹಿರಿಯರು ಹಾಗೂ ಕಾರ್ಯಕರ್ತ ಇದ್ದರು.