ಶಹಾಪುರ ಗೋಗಿಯ ಚಂದಾ ಹುಸೇನಿ ದರ್ಗಾ ಪಿಠಾಧಿಪತಿ ಮುಹಮ್ಮದ್ ಅಲ್ ಹುಸೇನಿ ಇನ್ನಿಲ್ಲ

0
89

ಕಲಬುರಗಿ: ಗೋಗಿಯ ಸೂಫಿ ಸಂತ ಹಜರತ್ ಚಂದಾ ಹುಸೇನಿ ದರ್ಗಾದ ಪಿಠಾಧಿಪತಿಗಳಾದ ಹಜರತ್ ಸೈಯದ್ ಷಾ ಮುಹಮ್ಮದ್ ಅಲ್ ಹುಸೇನಿ ಸಾಹಾಬ್ ಅವರು ಇಂದು ಬೆಳಿಗ್ಗೆ ನಿಧನರಾದರು.

ಮುಹಮ್ಮದ್ ಅಲ್-ಹುಸೇನಿ ಸಾಹಿಬ್ ಅವರ ನಿಧನಕ್ಕೆ ಅವರ ಭಕ್ತರು ಮತ್ತು ಅಭಿಮಾನಿಗಳು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಅಂತ್ಯಕ್ರಿಯೆ ನಾಳೆ, ಬುಧವಾರ, ಮೇ 8 ರಂದು ಬೆಳಿಗ್ಗೆ 9 ಗಂಟೆಗೆ ದರ್ಗಾ ಹಜರತ್ ಚಂದಾ ಹುಸೇನಿ ಗೋಗಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here