ಜಾನಪದ ಮಹಿಳಾ ಕಲಾವಿದರ ಸಂಘದಿಂದ ಜನಪದ ಮತ್ತು ಚಿತ್ರಗೀತೆ ಸಂಗೀತ ಸ್ಪರ್ಧೆ

0
41

ಕಲಬುರಗಿ: ಇತ್ತೀಚಿಗೆ ಪ್ರಬುದ್ಧ ಸಾಮಾಜಿಕ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಮತ್ತು ಮಿನುಗುತಾರೆ ಮೆಲೋಡಿಸ್ ಜಾನಪದ ಮಹಿಳಾ ಕಲಾವಿದರ ಸಂಘದಿಂದ ಜನಪದ ಮತ್ತು ಚಿತ್ರಗೀತೆ ಸಂಗೀತ ಸ್ಪರ್ಧೆ ಏರ್ಪಡಿಸಲಾಗಿತ್ತು.

ಡಾ. ಎಂ ವೆಂಕಟಸ್ವಾಮಿ ರಾಜ್ಯಾಧ್ಯಕ್ಷರು ಉದ್ಘಾಟಿಸಿದರು ಈ ಸಮಯದಲ್ಲಿ ಶ್ರೀ ಎನ್ ಮಹಾದೇವ್ ದಿಗ್ಗಿ ಅಧ್ಯಕ್ಷತೆ ಶ್ರೀಮತಿ ಕಲ್ಪನಾ ಗೊಲ್ಡ್ಸ್ಮಿತ್ ಮತ್ತು ಶ್ರೀ ವೀರಭದ್ರಪ್ಪ ಸಿಂಪಿ ಶ್ರೀ ಅಣ್ಣವೀರ್ ಬಿರಾದಾರ್ ಶ್ರೀ ಸಂಜು ಸಿ ಕೇಸರಿ ಸಿ ಅಕ್ಷಯ್ ಈ ಸಮಯದಲ್ಲಿ ಅನೇಕರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here