ಕಲಬುರಗಿ: ನೆಲಕ್ಕುರುಳಿ ಬಿದ್ದ ಮದ್ಯದ ಲಾರಿ

0
29

ಕಲಬುರಗಿ: ಕಾರಿಗೆ ಸೈಡ್ ಕೊಡಲು ಹೋಗಿ ಮದ್ಯದ ಲಾರಿಯೊಂದು ನೆಲಕ್ಕುರುಳಿ ಬಿದ್ದ ಘಟನೆ ಫರಹತಾಬಾದ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಬೆಳಗಾವಿ ಜಿಲ್ಲೆ ರಾಯಭಾಗ ನಿಂದ ಬೀದರ್ ಗೆ ತೆರಳುತ್ತಿದ್ದ ಎಮ್.ಸಿ.ವಿಸ್ಕಿ 110 ಬಾಕ್ಸ್ ತೆಗೆದುಕೊಂಡು ಫರಹತಾಬಾದ್ ಬಳಿ ಬರ್ತಿದ್ದಗ ಲಾರಿ ಕಾರಿಗೆ ಸೈಡ್ ಕೊಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕುರುಳಿ ಬಿದ್ದಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಘಟನಾ ಸ್ಥಳಕ್ಕೆ ಫರಹತಾಬಾದ್ ಪೋಲಿಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here