ಕಲಬುರಗಿಯಲ್ಲಿ ಜುಲೈ 27, 28, 29ರವರೆಗೆ ಕೃಷಿ ಜಾತ್ರೆ

0
112

ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ರಾಯಚೂರು ಪಶುಸಂಗೋಪನಾ ವಿಶ್ವವಿದ್ಯಾಲಯ ಬೀದರ್ ಶರಣಬಸವ ವಿಶ್ವವಿದ್ಯಾಲಯ ಕೇಂದ್ರೀಯ ವಿಶ್ವವಿದ್ಯಾಲಯ – ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನಾ ಇಲಾಖೆ, ರೇಷ್ಮೆ ಇಲಾಖೆ – ಮೀನುಗಾರಿಕೆ ಇಲಾಖೆ, ಕೃಷಿ ಮಾರುಕಟ್ಟೆ ಸಮಿತಿ – ಆಹಾರ ಧಾನ್ಯ ವ್ಯಾಪಾರಸ್ಥರ ಸಂಘ, ಗುಲ್ಬರ್ಗ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ಅಕ್ಕಿ ವ್ಯಾಪಾರಸ್ಥರ ಸಂಘ, ವಿಕಾಸ ಅಕಾಡೆಮಿ ಸಹಯೋಗದಲ್ಲಿ ಕೃಷಿ ಜಾತ್ರೆ ಇದೆ ಜುಲೈ 27, 28 ಮತ್ತು 29 ರಂದು ಎ.ಪಿ.ಎಂ.ಸಿ.ಯಾರ್ಡ ನೆಹರು ಗಂಜ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಜಿ ಕಪ್ಪತಗುಡ್ಡ ಮಠ, ಗದಗ ಶ್ರೀ ಮ.ನಿ.ಪ್ರ ಗುರುಪಾದಲಿಂಗ ಮಹಾಶಿವಯೋಗಿಗಳು ಮುನ್ಯಾಸ ಬಬಲಾದ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿಗಳು ಹ.ಬ್ರ. ಶ್ರೀ ಅಭಿನವ ಪರುತೇಶ್ವರ ಶಿವಾಚಾರ್ಯರು
ಕಾರ್ಯಕ್ರಮ ದಿವ್ಯ ಸಾನಿಧ್ಯವಹಿಸಲಿದ್ದಾರೆ.

Contact Your\'s Advertisement; 9902492681

ಪರಮ ಪೂಜ್ಯ ಅದೃಶ್ಯ ಶ್ರೀ ಕಾಡಸಿದ್ದೆಶ್ವರ ಸ್ವಾಮಿಜಿ ಶ್ರೀ ಸಿದ್ಧಗಿರಿ ಮಹಾಸಂಸ್ಥಾನ, ಕಾಗೇರಿ ಉದ್ಘಾಟಕರಾಗಿ ಆಗಮಿಸಲಿದ್ದಾರೆ.

200 ರಿಂದ 250 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಸಿದ್ಧತೆ
• ಸಾವಯವ ಗೊಬ್ಬರ, ಔಷಧ ಬೆಳೆ ಮೌಲ್ಯವರ್ಧನೆ
• ಸುಧಾರಿತ ಕೃಷಿ ಸಲಕರಣೆ
• ಕಸ ತೆಗೆಯುವ ಕೈ ಮಷಿನುಗಳು
• ಸಂಶೋಧಾರಿತ ವಸ್ತುಗಳು
* ಜಿ.ಐ.ಟ್ಯಾಗ್ ಸ್ಟಾಲ್
• ದೇಸಿ ಬೀಜಗಳು
• ಡ್ರಿಪ್ ಇರಿಗೇಶನ್ ಮತ್ತು ಪೈಪ್‌ಲೈನ್
* ಹೈನುಗಾರಿಕೆ
• ಕೋಳಿ ಸಾಕಾಣಿಕೆ ಮಾಹಿತಿ
* ಮಷರೂಮ್ ಬೆಳೆ (ಅಣಬೆ ಬೇಸಾಯ)
* ಕೃಷಿ ಬೆಳೆ ರಫ್ತು ಮಾಹಿತಿ
* ಟ್ರ್ಯಾಕ್ಟರ್ ಮತ್ತು ಅದಕ್ಕೆ ಬೇಕಾಗುವ ಉಳುಮೆ ಯಂತ್ರಗಳು / ಉಪಕರಣಗಳು
• ಪೆಟ್ ಡಾಗ್ (ನಾಯಿ) ಕ್ಯಾಟ್ (ಬೆಕ್ಕು) ಹಾರ್ಸ್ (ಕುದುರೆ) ಶೋ ಹಾಗೂ ಗೋ ಕೃಪಾಮೃತಮ್ ಉಚಿತ ವಿತರಣೆ
* ಸುಗಂಧ ದ್ರವ್ಯ ಮತ್ತು ಔಷಧಿ ಬೆಳೆಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಅಧ್ಯಕ್ಷರು: ಶಶಿಕಾಂತ ಪಾಟೀಲ – 9845509130, 9886156443 ಕೃಷಿ ಉಪಸಮಿತಿ ಅಧ್ಯಕ್ಷರು:ಜಗದೀಶ ಗಾಜರೆ – 9844426669

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here