ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

0
44

ಶಹಾಬಾದ: ತಾಲೂಕಿನ ಸಮೀಪದ ದೇವನತೆಗನೂರ ಗ್ರಾಮದ ಸಮಾಂತರದಲ್ಲಿ ಬರುವ ಅಂಬಾದಾಸ ತಂದೆ ಗೋವಿಂದರಾವ ಅವರ ಹೊಲದಲ್ಲಿ ಅಪರಚಿತ 40-45 ವರ್ಷ ವಯಸ್ಸಿನ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ.

ವ್ಯಕ್ತ ಅರೆ ಹುಚ್ಚನಂತೆ ಕಾಣುತ್ತಿದ್ದು, ರೋಗದಿಂದ ಬಳಲಿ ಮೃತಪಟ್ಟಿರುತ್ತಾನೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರಾದರೂ ಮೃತರ ವಾರಸುದಾರರಿದ್ದಲ್ಲಿ ನಗರ ಪೊಲೀಸ್ ಠಾಣೆಯ 9480803570,9008208508ಗೆ ಸಂಪರ್ಕಿಸಲು ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here