ಕಲಬುರಗಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆಯ ಹಿನ್ನೆಲೆಯಲ್ಲಿ ಕಲಬುರಗಿ ಎಂಬಿ ನಗರ, ಪಾಳಾ ಗ್ರಾಮ ಸೇರಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡರಸಿದ್ದಾರೆ.
ಮೂಲತಃ ಕಲಬುರಗಿಯ ಕೆಂಗೇರಿ ಬಿಬಿಎಂಪಿ ವಿಭಾಗದ ಕಂದಾಯ ಅಧಿಕಾರಿಯಾಗಿರುವ ಬಸವರಾಜ್ ಮಗಿ ಅವರ ಬೆಂಗಳೂರು ಮತ್ತು ಕಲಬುರಗಿ ಮನೆಗಳ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳು ಪರಿಶೀಲನೆ ನಡೆಸಿದ್ದಾರೆ.