ಆಶಾ ಕಾರ್ಯಕರ್ತರಿಂದ ಸಮಾವೇಶಕ್ಕೂ ಮುನ್ನ ಮೆರವಣಿಗೆ

0
29

ಕಲಬುರಗಿ: ಎಐಯುಟಿಯುಸಿ ಸಂಘಟನೆಯಿಂದ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಪ್ರಥಮ ಕಲಬುರಗಿ ತಾಲೂಕು ಮಟ್ಟದ ಆಸಾ ಕಾರ್ಯಕರ್ತರ ಸಮಾವೇಶಕ್ಕೂ ಮುನ್ನ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಎಸ್.ಎಮ್ ಶರ್ಮಾ, ವಿ.ಜಿ ದೇಸಾಯಿ, ಶರಣಬಸಪ್ಪ, ಗುಂಡಮ್ಮ, ರಾಘವೇಂದ್ರ, ಶಿವಲಿಂಗಮ್ಮ, ಶಾಂತಾ, ಸಂಗೀತಾ, ತುಕ್ಕಮ್ಮ, ಶೋಬಾ, ಮಲ್ಲಮ್ಮ, ಜಯಶ್ರೀ ಸೇರಿದಂತೆ ಇನ್ನಿತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here