ಮೌಂಟ್ ವೇವ್ ಪದವಿ ಪೂರ್ವಕಾಲೇಜಿನಲ್ಲಿ ಮಹಾತ್ಮಗಾಂಧಿ ಜಯಂತಿ

0
17

ಕಲಬುರಗಿ: ಮೌಂಟ್ ವೇವ್ ಪದವಿ ಪೂರ್ವಕಾಲೇಜಿನಲ್ಲಿ ಮಹಾತ್ಮಗಾಂಧೀಜಿಯವರ 150ನೇ ಜಯಂತಿಯನ್ನು ಆಚರಿಸಲಾಯಿತು. ಉಪನ್ಯಾಸಕರಾದ ಮಹಾದೇವ ಬಡಾ, ಅನಂತಕುಮಾರ ಪಾಟೀಲ, ಕುಶ ಮಂಠಾಳ, ಅಂಬಿಕಾ ಬಿ, ಸಂತೋಷ ಪಾಟೀಲ, ಸಂತೋಷ ಹಂಡ್ಗೆ, ಬಸವರಾಜ, ವೀನೊದರಾಠೋಡ, ಶಿವಾನಂದ ಯಂಪುರೆ, ನಾಗೇಶ ಮತ್ತುಕಾಲೇಜಿನ ವಿದ್ಯಾರ್ಥಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here