ಕಲಬುರಗಿ: ACC ಅದಾನಿ ಫೌಂಡೇಷನ್ ಮತ್ತು NGN ಫೌಂಡೇಷನ್ ಹಾಗೂ ಗ್ರಾಮ ಪಂಚಾಯತವತಿಯಿಂದ ನಮ್ಮ ಗ್ರಾಮದ ಸರಕಾರಿ ಹಿ. ಪ್ರಾ. ಶಾಲೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂ. ಸದಸ್ಯರು ಹಾಗೂ ಊರಿನ ಮುಖಂಡರಾದ ಅಣ್ಣಾರಾವ ಬಿ ಪೊಲೀಸ್ ಪಾಟೀಲ್, ಗ್ರಾ. ಪಂ. ಅಧ್ಯಕ್ಷರಾದ ಅನಿತಾ ಮಲ್ಲಪ್ಪ ನಾಟಿಕಾರ, ಮಾಜಿ ಗ್ರಾ. ಪಂ. ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಸುಭಾಸಶ್ಚಂದ್ರ.ಯಾಮೇರ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ರುದ್ರು ಸಾವೂ ಅಳ್ಳೊಳ್ಳಿ, ಸ ಹಿ. ಪ್ರಾ. ಶಾಲೆಯ ಮುಖ್ಯ ಗುರುಗಳಾದ ಸರಸ್ವತಿ ಮುನಗಲ, ಪ್ರಾಥಮಿಕ ಅರೋಗ್ಯ ಉಪ ಕೇಂದ್ರದ ವೈದ್ಯ ಡಾ.ಜಮೀಮ್ ವಾಡಿ ACC ಆದಾನಿ ಪೌಂಡೇಷನದ CSR ಸಹಾಯಕ ವ್ಯವಸ್ಥಾಪಕರಾದ ಜಗದೀಶ, ಕಲಬುರಗಿ NGN ಪೌಂಡೇಷನದ ಕಾರ್ಯದರ್ಶಿಗಳಾದ ಡಾ. ಸಂತೋಷ್ ನಾಗಲಾಪುರ, ಸದ್ಭವ ಹಾಸ್ಪತ್ರೆಯ ಅಧ್ಯಕ್ಷ ಡಾ. ಅಭಿಷೇಕ್ ಮಾಲಿ ಪಾಟೀಲ, ಡಾ. ಸಾಗರ ಉಮರ್ಜಕರ್ ಡಾ. ಕೌಸ್ತೂಬ್ ಡಾ. ಸಂದೀಪ್ ಪ್ರಭು ಮತ್ತು ಗ್ರಾಮ ಪಂಚಾಯತ ಸದಸ್ಯರು, ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು. ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ರಾಜಕುಮಾರ ಸಂಕ ಸ್ವಾಗತಿದರು ಶ್ರೀಶೈಲ ನಾಟಿಕಾರ ನಿರೂಪಿಸಿ ವಂದಿಸಿದರು.