ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಕಲಬುರಗಿ; ಸಂಗಿತಾ ಕಟ್ಟಿಮನಿಗೆ ಗೆಲುವಿನ ಕಿರೀಟ ಮೂಲಕ emedialine - September 15, 2024 0 115 Facebook Twitter Pinterest WhatsApp ಕಲಬುರಗಿ: ಬೆಂಗಳೂರ ನಗರದಲ್ಲಿರುವ ಕಿಂಗ್ಸ್ ಮೆಡೋಸ್‍ನಲ್ಲಿ ಮಿಸ್ ಮತ್ತು ಮಿಸೆಸ್ ಇಂಡಿಯಾ ಕರ್ನಾಟಕ 2024ರ 9ನೇ ಆವೃತ್ತಿಯ ಫ್ಯಾಷನ್ ಶೋ ನಲ್ಲಿ ಮಿಸ್ ಇಂಡಿಯಾ ಕರ್ನಾಟಕ 2024 ರ ಕಲಬುರಗಿ ಗೆಲುವಿನ ಕಿರೀಟವನ್ನು ಸಂಗಿತಾ ಕಟ್ಟಿಮನಿ ಅವರಿಗೆ ಪ್ರತಿಭಾ ಸೌಂಹಿಮಠ ಅವರು ನೀಡಿದರು.