ವರದಿ ಫಲಶ್ರುತಿ: ಕೊನೆಗೂ ತೆರವುಗೊಳಿಸಿದ ಮುಳ್ಳು ಬೇಲಿಗಳು

0
42

ಅಫಜಲಪುರ: ಇಲ್ಲಿನ ಕರಜಗಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರಂ ಸುತ್ತ ಬೆಳೆದಿರುವ ಮುಳ್ಳು ಬೇಲಿಗಳನ್ನು ಕೊನೆಗೂ ಜಿಎಸ್ಕಾಂ ಇಲಾಖೆಯ ಅಧಿಕಾರುಗಳು ತೆರವುಗೊಳ್ಳಿಸಿದ್ದಾರೆ.

ರವಿವಾರ ವಿದ್ಯುತ್ ಪರಿವರ್ತಕದ ಸುತ್ತ ಬೇಲಿಯನ್ನು ತೆರವುಗೊಳಿಸಿ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಗೊಂಡಿತು.

Contact Your\'s Advertisement; 9902492681

ವಿದ್ಯುತ್ ಪರಿವರ್ತಕದ ಸುತ್ತ ಮುಳ್ಳು ಬೇಲಿ: ತೆರವುಗೊಳಿಸುವಂತೆ ಗ್ರಾಮಸ್ಥರ ಆಗ್ರಹ https://emedialine.com/archives/13697

ವರದಿ ಬಂದ ಮೇಲೆ ಎಚ್ಛೆತ್ತುಕೊಂಡ ಜಿಸ್ಕಾಂ ಇಲಾಖೆಯ ಅಧಿಕಾರಿಗಳು ಮರು ದಿನವೇ ಸೋಚ್ಚತೆ ಮಾಡುವ ಮೂಲಕ ಗ್ರಾಮದ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here