ಮಹೀಂದ್ರ ಎಸ್ ಯುವಿ ಥಾರ್ ರೋಕ್ಸ್ ನೂತನ ಮಾದರಿ ಕಾರು ಮಾರುಕಟೆಗೆ

0
23

ಕಲಬುರಗಿ: ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಶಾ ಮೋಟರ್ಸ್ ಮಹೀಂದ್ರ ಶೋರೂಂನಲ್ಲಿ ಹೊಸ ಮಹೀಂದ್ರ ಎಸ್ ಯುವಿ ಥಾರ್  ರೋಕ್ಸ್ ನೂತನ ಮಾದರಿ ಕಾರನ್ನು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಇಲಿಯಾಸ್  ಬಾಗವಾನ್,  ಶಹಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಶಹಾ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here