ಶ್ರೀ ಬಸವೇಶ್ವರ ಸಹಕಾರ ಬ್ಯಾಂಕಿ ನಿಯಮಿತದ 43ನೇ ವಾರ್ಷಿಕ ಸಭೆ

0
34

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ  ಶ್ರೀ ಬಸವೇಶ್ವರ ಸಹಕಾರ ಬ್ಯಾಂಕಿ ನಿಯಮಿತದ 43ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು.

ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ, ಉಪಾಧ್ಯಕ್ಷ ಎಂ.ಡಿ. ಪಾಟೀಲ್, ನಿರ್ದೇಶಕರಾದ ಆರ್.ಜಿ. ಶೆಟಗಾರ, ಧರ್ಮಪ್ರಕಾಶ ಪಾಟೀಲ್, ಸಿದ್ದಪ್ಪ ದೇವರಮನಿ, ಸುಭಾಶ್ಚಂದ್ರ ಕಿರಾಣಿ, ಶಿವಲಿಂಗಪ್ಪಾ ಬಂಡಕ, ಸಿದ್ರಾಮಪ್ಪ  ಪಾಟೀಲ್, ಆರ್.ಎಸ್.ಬಿರಾದಾರ, ವಿರುಪಾಕ್ಷಯ್ಯ ಮಠಪತಿ, ಅರವಿಂದ ಸಂಗಾಪುರೆ, ಮಲ್ಲೇಶಪ್ಪ ತೊಂಡಕಲ್, ಸುಶೀಲಾ ಪಾಟೀಲ್, ಸಾವಿತ್ರಿ ಕುಳಗೇರಿ, ಗುಂಡೇರಾವ ಪದ್ಮಾಜಿ, ಮಲಕಾಜಪ್ಪ ಬಿರಾದಾರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here