ಕಲಬುರಗಿ: ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ಹಬ್ಬ ನವೆಂಬರ್ ತಿಂಗಳಿನಲ್ಲಿ ವಿಜ್ರಂಬಣೆಯಿಂದ ಜರುಗುತ್ತಿದ್ದು 69ನೇ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮ್ಮೇಳನ ಅಧ್ಯಕ್ಷರನ್ನಾಗಿ ಶರಣು ಮೋದಿ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘಟನಾ ವೇದಿಕೆ ಸಂಸ್ಥಾಪಕ ರಾಜ್ಯಧ್ಯಕ್ಷ ಗುರು ಬಂಡಿ, ಈಶ್ವರ್ ಹೆಗ್ಗ, ಸಿದ್ದು ಖೇಣಿ, ಸಾಗರ ಬಾವಿ, ಅನಿಲ್ ಬಂಡಿ, ಪ್ರದೀಪ್, ಓಂಕಾರ್, ಸಚಿನ್ ಕೋರುವಾರ್, ಸಚಿನ್ ಪೂಜಾರಿ ಇದ್ದರು.